ಫಂಕ್ಷನ್‌ಗಳು (Functions) ಈ ವಿಭಾಗದಲ್ಲಿ, ನಾವು ಪೈಥಾನ್‌ನಲ್ಲಿ ಫಂಕ್ಷನ್‌ಗಳನ್ನು ಹೇಗೆ ರಚಿಸುವುದು ಮತ್ತು ಬಳಸುವುದು ಎಂಬುದರ ಬಗ್ಗೆ ಕಲಿಯುತ್ತೇವೆ. ಉಪ-ವಿಷಯಗಳು ಫಂಕ್ಷನ್ ಡಿಫೈನ್ ಮತ್ತು ಕಾಲ್ ಆರ್ಗ್ಯುಮೆಂಟ್ಸ್ ಮತ್ತು ಪ್ಯಾರಾಮೀಟರ್ಗಳು return ಸ್ಟೇಟ್ಮೆಂಟ್ ವೇರಿಯೇಬಲ್ ಸ್ಕೋಪ್ ಮತ್ತು ಲೈಫ್ಟೈಮ್ ಲ್ಯಾಂಬ್ಡಾ ಫಂಕ್ಷನ್‌ಗಳು ರಿಕರ್ಷನ್ (Recursion) ಡಾಕ್ಸ್ಸ್ಟ್ರಿಂಗ್ಗಳು (Docstrings)