ವೇರಿಯೇಬಲ್ಸ್ ಮತ್ತು ಡೇಟಾ ಟೈಪ್ಸ್ (Variables & Data Types) ಈ ವಿಭಾಗದಲ್ಲಿ, ನಾವು ಪೈಥಾನ್‌ನಲ್ಲಿ ವೇರಿಯೇಬಲ್‌ಗಳು ಮತ್ತು ವಿವಿಧ ಡೇಟಾ ಟೈಪ್‌ಗಳ ಬಗ್ಗೆ ಕಲಿಯುತ್ತೇವೆ. ಉಪ-ವಿಷಯಗಳು ಡೇಟಾ ಟೈಪ್ಸ್ (Data Types) Mutable ಮತ್ತು Immutable ಡೇಟಾ ಟೈಪ್ಸ್ ವೇರಿಯೇಬಲ್ ಹೆಸರಿಸುವ ನಿಯಮಗಳು (Naming Rules) ಸಂಖ್ಯೆ ಡೇಟಾ ಟೈಪ್ಸ್ (Number Data Types) ಡೇಟಾ ಟೈಪ್ ಪರಿವರ್ತನೆ (Type Conversion)